ಹಗ್ಗ-ಜಗ್ಗಾಟಕ್ಕೆ ತೆರೆ

7

ಹಗ್ಗ-ಜಗ್ಗಾಟಕ್ಕೆ ತೆರೆ

Published:
Updated:

ಸ್ವತಃ ಹಿಂದೆ ಸರಿದರು

ಬನ್ನೂರುಮಠ

ಗೆದ್ದೆೀ ಬಿಟ್ಟಿತು

ರಾಜ್ಯಪಾಲರ ಹಠ

ಮುಗಿಯಿತಿಲ್ಲಿಗೆ`ಲೋಕಾಯುಕ್ತ~

ಅಂಗಣದ

ಹಗ್ಗ-ಜಗ್ಗಾಟ

ಶುರುವಾದರೂ ಆಗಬಹುದಿನ್ನು

ಕೆಸರುಗದ್ದೆ ಓಟ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry