ಭಾನುವಾರ, ಏಪ್ರಿಲ್ 11, 2021
25 °C

ಹಜ್ ಯಾತ್ರಿಕರಿಗೆ ಉಚಿತ ಸಿಮ್ ಕಾರ್ಡ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುರೆ (ಪಿಟಿಐ): ಭಾರತದ ಹಜ್ ಸಮಿತಿ ಹಜ್ ಯಾತ್ರಿಗಳಿಗೆ ಉಚಿತವಾಗಿ ಸೌದಿ ಟೆಲಿಕಾಂ ಕಂಪನಿಯ ಮೊಬೈಲ್ ಸಿಮ್‌ಗಳನ್ನು ವಿತರಿಸುತ್ತದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ಹಜ್ ಸಮಿತಿಯ ಉಪಾಧ್ಯಕ್ಷ ಅಬೂಬುಕರ್ ಹೇಳಿದ್ದಾರೆ.ಸೌದಿ ಅರೇಬಿಯಾ ಸರ್ಕಾರದ ಸಹಕಾರದೊಂದಿಗೆ ಸಿಮ್ ಕಾರ್ಡುಗಳನ್ನು ವಿತರಿಸಲಾಗುತ್ತದೆ. ಇದರಲ್ಲಿ ಭಾರತದ ಹಜ್ ಸಮಿತಿಯ ಸದಸ್ಯರೆಲ್ಲರ ದೂರವಾಣಿ ಸಂಖ್ಯೆಗಳು ಇರಲಿವೆ. ಇದರೊಂದಿಗೆ ಯಾತ್ರಿಕರ ಅಗತ್ಯಕ್ಕಾಗಿ ಮೆಕ್ಕಾದಲ್ಲಿನ ತುರ್ತು ಸೇವೆಗಳ ಅಧಿಕಾರಿಗಳ ಹಾಗೂ ಆಸ್ಪತ್ರೆಗಳ ದೂರವಾಣಿ ಸಂಖ್ಯೆಯನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.