ಹಡಗು ದುರಂತ: ನಾಲ್ವರ ಶವ ಪತ್ತೆ

7

ಹಡಗು ದುರಂತ: ನಾಲ್ವರ ಶವ ಪತ್ತೆ

Published:
Updated:

ಬ್ಯೂನಸ್ ಐರಿಸ್, ಅರ್ಜೆಂಟೀನಾ (ಎಎಫ್‌ಪಿ):  ಹಡಗೊಂದು ದೋಣಿಯೊಂದಕ್ಕೆ ಡಿಕ್ಕಿ ಹೊಡೆದು ಮುಳುಗಿದ ಮಾರನೇ ದಿನವಾದ ಸೋಮವಾರ ನಾವಿಕ ಸೇರಿದಂತೆ ನಾಲ್ಕು ಜನರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಇಲ್ಲಿ ಹೊರತೆಗೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry