ಹಡಗು ಮೇಲೆತ್ತುವ ಕಾರ್ಯ ಪೂರ್ಣ

7

ಹಡಗು ಮೇಲೆತ್ತುವ ಕಾರ್ಯ ಪೂರ್ಣ

Published:
Updated:
ಹಡಗು ಮೇಲೆತ್ತುವ ಕಾರ್ಯ ಪೂರ್ಣ

ಗಿಗ್ಲಿಯೊ ದ್ವೀಪ (ಇಟಲಿ), (ಎಪಿ): ಸಮುದ್ರದಲ್ಲಿ ಒಂದೂವರೆ ವರ್ಷದಿಂದ ಭಾಗಶಃ ಮುಳುಗಿದ್ದ ಕೋಸ್ಟಾ ಕಾಂಕಾರ್ಡಿಯಾ ಹಡಗನ್ನು ಮಂಗಳವಾರ ಬೆಳಿಗ್ಗೆ ಎತ್ತಿ ಸರಿಯಾಗಿ ನಿಲ್ಲಿಸಲಾಯಿತು.ಸೋಮವಾರದಿಂದ ಈ ಕಾರ್ಯ ನಡೆದಿತ್ತು. ಪ್ರಯಾಣಿಕರ ಹಡಗೊಂದನ್ನು ರಕ್ಷಿಸುವ ವಿಶ್ವದ ಅತ್ಯಂತ ದುಬಾರಿ ಕಾರ್ಯಾಚರಣೆ ಇದಾಗಿತ್ತು. ಸತತ 19 ತಾಸುಗಳ ಪ್ರಯತ್ನದ ಮೂಲಕ ಹಡಗನ್ನು ಮೇಲಕ್ಕೆ ಎತ್ತಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry