ಸೋಮವಾರ, ಅಕ್ಟೋಬರ್ 14, 2019
24 °C

ಹಡಗು ರಿಪೇರಿ: ಶ್ರೀಲಂಕಾಕ್ಕೆ ತಂಡ

Published:
Updated:

ಕೊಲಂಬೊ (ಪಿಟಿಐ): ಥೇನ್ ಚಂಡಮಾರುತದಿಂದ ಹಾನಿಗೀಡಾಗಿರುವ ಭಾರತದ ಮೀನುಗಾರಿಕಾ ಹಡಗನ್ನು ದುರಸ್ತಿ ಮಾಡಲು ತಮಿಳುನಾಡಿನ 81 ಜನರ ತಂಡ ಶ್ರೀಲಂಕಾಗೆ ಆಗಮಿಸುತ್ತಿದೆ.ಕಳೆದ ತಿಂಗಳು ಉಂಟಾದ ಚಂಡಮಾರುತದಿಂದ 40 ಮೀನುಗಾರರಿರುವ ಒಂಬತ್ತು  ಭಾರತೀಯ ಹಡಗುಗಳು ತೊಂದರೆಗೆ ಸಿಲುಕಿದ್ದವು. ಅವರನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿತ್ತು.

Post Comments (+)