ಹಣೆ ಮೇಲೊಂದು ಮೂಗು...!

7

ಹಣೆ ಮೇಲೊಂದು ಮೂಗು...!

Published:
Updated:
ಹಣೆ ಮೇಲೊಂದು ಮೂಗು...!

ಹಣೆ ಮೇಲೆ ಮೂಗು ಬೆಳೆದಿರುವ ವಿಚಿತ್ರ ಘಟನೆ ಇದು ಎಂದು ತಿಳಿಯಬೇಡಿ. ಚೀನಾದ ಕ್ಸಿಯಾಲಿನ್‌ (22) ಎಂಬ ಯುವಕನ ಹಣೆಯಲ್ಲಿ ವೈದ್ಯರು ಕೃತಕವಾಗಿ ಈ ಮೂಗನ್ನು ಬೆಳೆಸಿದ್ದಾರೆ. 2012ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಯುವಕನ ಮೂಗಿಗೆ ತೀವ್ರ ಏಟಾಗಿತ್ತು. ಆದರೆ ಗಾಯವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಮೂಗಿಗೆ ಸೋಂಕು ತಗುಲಿ ಕ್ಷಯಿಸಲು ಆರಂಭಿಸಿತ್ತು. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯ­ವಾಗದೇ ಹೋದಾಗ, ವೈದ್ಯರು ಹಣೆಯ ಮೇಲೆ ಕೃತಕವಾಗಿ ಮೂಗನ್ನು ಬೆಳೆಸುವ ನಿರ್ಧಾರ ಕೈಗೊಂಡರು. ಈಗ ಕೃತಕ ಮೂಗನ್ನು ಕ್ಷಯಿಸಿದ್ದ ಮೂಗಿನ ಜಾಗದಲ್ಲಿ ಕಸಿಕಟ್ಟಿದ್ದಾರೆ. ಇದು ಶಸ್ತ್ರಕ್ರಿಯೆಗೂ ಮುನ್ನ ತೆಗೆದ ಚಿತ್ರ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry