ಶುಕ್ರವಾರ, ಜೂನ್ 18, 2021
27 °C

ಹಣ ಕೊಟ್ಟವರಿಗೆ ಡಿಎಂಕೆ ಟಿಕೆಟ್‌: ಅಳಗಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರುಧುನಗರ (ಪಿಟಿಐ): ‘ಯಾರು ಹೆಚ್ಚು ಹಣ ನೀಡುತ್ತಾರೆ ಮತ್ತು ಸ್ಪರ್ಧಿಸುವ ತಾಕತ್ತು ಯಾರಿಗೆ ಹೆಚ್ಚು ಇದೆ ಎಂಬ ಅಂಶದ ಆಧಾರದಲ್ಲಿ ಲೋಕಸಭೆ ಚುನಾವಣೆಗೆ ಡಿಎಂಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಡಿಎಂಕೆಯ ಅಮಾನತುಗೊಂಡಿರುವ ಮುಖಂಡ ಎಂ.ಕೆ.ಅಳಗಿರಿ ಅವರು ಆರೋಪಿಸಿದ್ದಾರೆ.‘ಕರುಣಾನಿಧಿ ಅವರ  ಸಮಪುಟದಲ್ಲಿ ಈ ಜಿಲ್ಲೆಯಿಂದ ಇಬ್ಬರು ಸಚಿವರಾಗಲು ಸಹಾಯ ಮಾಡಿದ್ದು ನನ್ನ ತಪ್ಪು’ ಎಂದು ಅವರು ವಿಷಾದಿಸಿದರು. ಆದರೆ ಈ ವಿಚಾರಗಳ ಕುರಿತು ಹೆಚ್ಚು ವಿವರಣೆ ನೀಡಲು ಅವರು ಮುಂದಾಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.