ಹತ್ತಿ ಜಿನ್ನಿಂಗ್–ಪ್ರೆಸ್ಸಿಂಗ್‌ಗೆ ಹೊಸ ದರ ನಿಗದಿ

7

ಹತ್ತಿ ಜಿನ್ನಿಂಗ್–ಪ್ರೆಸ್ಸಿಂಗ್‌ಗೆ ಹೊಸ ದರ ನಿಗದಿ

Published:
Updated:

ಹುಬ್ಬಳ್ಳಿ: ಹತ್ತಿಯ ಜಿನ್ನಿಂಗ್ ಮಾಡಲು ಪ್ರತಿ ಕ್ವಿಂಟಲ್‌ಗೆ ರೂ395 ಹಾಗೂ ಪ್ರೆಸ್ಸಿಂಗ್‌ಗೆ ರೂ345 ದರವನ್ನು ಇಲ್ಲಿನ ‘ಕರ್ನಾಟಕ ಕಾಟನ್ ಅಸೋಸಿ ಯೇಷನ್‌’ ನಿಗದಿಗೊಳಿಸಿದೆ.ಅ. 1ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಅಸೋಸಿಯೇಷನ್ ಗೌರವ ಕಾರ್ಯ ದರ್ಶಿ ವಿಜಯ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾರ್ಮಿಕರು ಹೆಚ್ಚಿನ ಸಂಬಳ ಕೇಳುತ್ತಿ ರುವುದರಿಂದ ಹಾಗೂ ವಿದ್ಯುತ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಧಾರ ವಾಡದ ನರೇಂದ್ರದಲ್ಲಿ ಆಯೋಜಿಸಲಾ ಗಿದ್ದ ಕರ್ನಾಟಕ ಕಾಟನ್ ಅಸೋಸಿಯೇ ಷನ್ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಉಪ ಸಮಿತಿ ಸಭೆಯಲ್ಲಿ ಹೊಸ ದರ ನಿಗದಿಗೊಳಿಸಲಾಯಿತು ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry