ಹದಗೆಟ್ಟ ಸುಬ್ಬರಾಯರ ಬೀದಿ

7

ಹದಗೆಟ್ಟ ಸುಬ್ಬರಾಯರ ಬೀದಿ

Published:
Updated:

ನೆಲಮಂಗಲ: ಪಟ್ಟಣದ ತಲಕಾಡು ಸುಬ್ಬರಾಯರ ಬೀದಿಯು ಹಲವು ವರ್ಷಗಳಿಂದ ಡಾಂಬರು ಕಾಣದೆ ಅವ್ಯವಸ್ಥೆಯ ಆಗರವಾಗಿದೆ.

‘ಮಳೆ ಬಂದರೆ ರಸ್ತೆ ಕೆಸರು ಗದ್ದೆಯಂತಾಗಿ ಸಂಚಾರ ನಡೆಸುವುದು ಕಷ್ಟಕರವಾಗುತ್ತದೆ.  ಬೈಕ್‌ ಸವಾರರು ಈ ರಸ್ತೆಯಲ್ಲಿ ಬಿದ್ದಿದ್ದಾರೆ’ ಸ್ಥಳೀಯ ನಿವಾಸಿ ರಾಕೇಶ್‌ ದೂರಿದರು.ಮಳೆ ಬಂದಾಗ ವಾಹನ ಸವಾರರಿಗೆ ಕೆಸರ ಸಿಂಚನ ಖಾತರಿ. ಪಟ್ಟಣದಲ್ಲಿ ಇನ್ನೂ ಹಲವು ರಸ್ತೆಗಳ ಪರಿಸ್ಥಿತಿ ಹೀಗೆ ಇದೆ.

ಸಂಬಂಧಪಟ್ಟವರು ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ನಿವಾಸಿ ಫಾಲನೇತ್ರ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry