ಹನಿ ಹನಿ ಕಹಾನಿ

7

ಹನಿ ಹನಿ ಕಹಾನಿ

Published:
Updated:

ಮೊನ್ನೆ ಬೆಳಗನ್ನು ಮಳೆ ತೊಳೆಯಿತು. ಮಳೆಗೆ ಸೂರ್ಯನೇ ಸಾಕ್ಷಿಯಾದ. ಡಾಂಬರು ಪಸೆಯ ಮೇಲೆ ಟೈರುಗಳ ಗುರುತು. ಕಬ್ಬನ್ ಉದ್ಯಾನದ ಬಂಡೆಗಲ್ಲಿನ ಮೇಲೆ ಬೆಳಕನು ಉಜ್ಜಿದಂಥ ಪಸೆ. ಗರಿಕೆಗಳಲ್ಲಿ ನಗು. ಹೂಗಳಿಗೆ ಪುಳಕ. ಹನಿ ಹನಿ ಮೂಡಿಸಿದ ಕಹಾನಿಗಳಿಗೆ ಲೆಕ್ಕವಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry