ಹಬ್ಬಕ್ಕೆ ಸಾಯಿ ರಿಯಾಯ್ತಿ

7

ಹಬ್ಬಕ್ಕೆ ಸಾಯಿ ರಿಯಾಯ್ತಿ

Published:
Updated:
ಹಬ್ಬಕ್ಕೆ ಸಾಯಿ ರಿಯಾಯ್ತಿ

ಪರಿಶುದ್ಧ ಚಿನ್ನದ ಆಭರಣ ಹಾಗೂ ರೇಷ್ಮೆ ಸೀರೆ ಮಾರಾಟಕ್ಕೆ ಹೆಸರುವಾಸಿಯಾಗಿರುವ ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ಗೌರಿ ಗಣೇಶ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗೆ ಸೆ.4ರವರೆಗೆ ಕೊಡುಗೆಗಳ ಮಹಾಪೂರವನ್ನೇ ಪ್ರಕಟಿಸಿದೆ.ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್‌ನಲ್ಲಿ ಗ್ರಾಹಕರು 1 ಲಕ್ಷಕ್ಕೂ ಮೇಲ್ಪಟ್ಟ ಚಿನ್ನಾಭರಣ ಖರೀದಿಸಿದರೆ ಒಂದು ಬೆಳ್ಳಿ ವಿಗ್ರಹವನ್ನು ಉಚಿತವಾಗಿ ನೀಡುತ್ತಿದೆ. ಇದರ ಜೊತೆಗೆ ಯಾವುದೇ ಸ್ಟೋನ್ ಜಾರ್ಜ್‌ಸ್ ಅಥವಾ ಮೇಕಿಂಗ್ ಚಾರ್ಜಸ್‌ನಲ್ಲಿ ರಿಯಾಯಿತಿ ನೀಡುತ್ತಿದೆ.

 

ಹಾಗೂ ಅಪ್ಪಟ ಹಾಲ್ ಮಾರ್ಕ್ ಚಿನ್ನಾಭರಣಗಳ ಹಾಗೂ ವಜ್ರದ ಆಭರಣ ಮೇಕಿಂಗ್ ಜಾರ್ಜಸ್ ಮೇಲೆ ಶೇ 25 ರಿಯಾಯಿತಿ ನೀಡುತ್ತಿದೆ. ಗ್ರಾಹಕರು ಈ ಸಂದರ್ಭದಲ್ಲಿ ಹಳೇ ಚಿನ್ನವನ್ನು (ಬಿಎಸ್‌ಐ ಹಾಲ್‌ಮಾರ್ಕ್) ಹೊಸ ಚಿನ್ನದ ದರಕ್ಕೆ ಬದಲಾಯಿಸಿಕೊಳ್ಳಬಹುದು.ಸಾಯಿ ಸುವರ್ಣ ಗೋಲ್ಡ್ ಉಳಿತಾಯ ಯೋಜನೆಯಲ್ಲಿ ಭಾಗವಹಿಸುವ ಮೂಲಕ 1 ಬೆಳ್ಳಿ ವಿಗ್ರಹ ಉಚಿತವಾಗಿ ಪಡೆಯಬಹುದು. 1 ಲಕ್ಷ ಮೌಲ್ಯದ ಬೆಳ್ಳಿ ಖರೀದಿಸುವ ಮೂಲಕ 1 ಗಿಫ್ಟ್ ಒಚರ್ ಉಚಿತವಾಗಿ ನೀಡುತ್ತಿದೆ. ಹಾಗೂ ಸೀರೆಗಳ ಖರೀದಿ ಮೇಲೆ ಶೇ 25 ರಿಯಾಯ್ತಿ ನೀಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry