ಹಬ್ಬದೂಟ

7

ಹಬ್ಬದೂಟ

Published:
Updated:

ಅಕ್ರಮ ಗಣಿಗಾರಿಕೆಯಿಂದ

ನಿಸರ್ಗ ಸಂಪತ್ತಿನ ಲೂಟಿ

ಮಠ, ಮಾನ್ಯಗಳಿಗೆ

ಸರ್ಕಾರಿ ಬೊಕ್ಕಸದಿಂದ

ನೂರಾರು ಕೋಟಿ

ಬಡ ಮಕ್ಕಳಿಗಿಲ್ಲ

ಒಪ್ಪೊತ್ತಿನ ತಿಂಡಿ

ಭ್ರಷ್ಟ ರಾಜಕಾರಣಿಗಳ

ಮನೆ ಮಂದಿಗೆ ತಪ್ಪಿದ್ದಿಲ್ಲ

 ಹಬ್ಬದೂಟದ `ಬಾನಗಡಿ~.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry