ಗುರುವಾರ , ಅಕ್ಟೋಬರ್ 17, 2019
21 °C

ಹರಾಜು ಕೂಗಿ ಆಕರ್ಷಕ ಬಿಎಸ್‌ಎನ್‌ಎಲ್ ಸಂಖ್ಯೆ ಪಡೆಯಿರಿ

Published:
Updated:

ಬೆಂಗಳೂರು: ಬಿಎಸ್‌ಎನ್‌ಎಲ್ ಕಂಪೆನಿಯು ಆಕರ್ಷಕ ಮೊಬೈಲ್ ದೂರವಾಣಿ ಸಂಖ್ಯೆ ಹೊಂದುವ ಅವಕಾಶವನ್ನು ಗ್ರಾಹಕರಿಗೆ ಮತ್ತೆ ಕಲ್ಪಿಸಿದೆ. ಇದೇ 12ರಿಂದ 21ರವರೆಗೆ ಗ್ರಾಹಕರು ಹರಾಜಿನ ಮೂಲಕ ಆಕರ್ಷಕ ಸಂಖ್ಯೆಗಳನ್ನು ಪಡೆದುಕೊಳ್ಳಬಹುದು ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ www.karn­ata­ka.bsnl.co.in ವೆಬ್‌ಸೈಟ್ ಅಥವಾ ಸಮೀಪದ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು.

Post Comments (+)