ಶುಕ್ರವಾರ, ಮೇ 7, 2021
26 °C

ಹಲವೆಡೆ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ.

ಸೋಮವಾರಪೇಟೆ, ಚಳ್ಳಕೆರೆಯಲ್ಲಿ 6 ಸೆ.ಮೀ, ಹೊಳಲ್ಕೆರೆ 5 ಸೆ.ಮೀ ಕಮ್ಮರಡಿ, ಪಾವಗಡ 4 ಸೆ.ಮೀ, ಹೊಸನಗರ ಭದ್ರಾವತಿ, ಕಳಸ, ಮಳವಳ್ಳಿ, ನೆಲಮಂಗಲ, ಚಿತ್ರದುರ್ಗ 3 ಸೆ.ಮೀ, ಮೂಲ್ಕಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಪ್ಪ, ಕಡೂರು, ದ್ದ್ದುದ, ಮೈಸೂರು, ಕುಣಿಗಲ್, ಮಧುಗಿರಿಯಲ್ಲಿ  2 ಸೆ.ಮೀ, ಶಿರಸಿ, ತ್ಯಾಗರ್ತಿ, ದೊಡ್ಡಬಳ್ಳಾಪುರ, ಭರಮಸಾಗರ  1 ಸೆ.ಮೀ ಮಳೆಯಾಗಿದೆ.

ಗುಲ್ಬರ್ಗದಲ್ಲಿ ಗರಿಷ್ಠ ಉಷ್ಣಾಂಶ 39.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.