ಹಳಿ ತಪ್ಪಿದ ರೈಲು

7

ಹಳಿ ತಪ್ಪಿದ ರೈಲು

Published:
Updated:

ಕೋಲ್ಕತ್ತ(ಪಿಟಿಐ): ಇಲ್ಲಿನ ಡಿಬ್‌ಪುರ್-ಬೊನ್ಚಿ ರೈಲ್ವೆ ನಿಲ್ದಾಣಗಳ ನಡುವೆ ಮಂಗಳವಾರ ಗೂಡ್ಸ್ ರೈಲು ಹಳಿ ತಪ್ಪಿದ್ದು, ಪ್ರಯಾಣಿಕ ರೈಲುಗಳ ಸಂಚಾರದ ಮೇಲೆ ಪರಿಣಾಮ ಉಂಟಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry