ಹಳೆಯ ತಾರಾಗುಚ್ಛದಲ್ಲಿ ಕಪ್ಪುರಂಧ್ರ ಪತ್ತೆ

7

ಹಳೆಯ ತಾರಾಗುಚ್ಛದಲ್ಲಿ ಕಪ್ಪುರಂಧ್ರ ಪತ್ತೆ

Published:
Updated:

ಮೆಲ್ಬರ್ನ್ (ಪಿಟಿಐ): ಕ್ಷೀರಪಥದ ಅತ್ಯಂತ ಹಳೆಯ ತಾರಾ ಮಂಡಲವೊಂದರಲ್ಲಿ ಅತಿ ಸಾಂದ್ರವಾದ ಎರಡು ಕಪ್ಪು ರಂಧ್ರಗಳನ್ನು ಸಂಶೋಧಕರು ಅನಿರೀಕ್ಷಿತವಾಗಿ ಪತ್ತೆ ಹಚ್ಚಿದ್ದಾರೆ.1200 ಕೋಟಿ ವಯಸ್ಸಿನ  ಎಂ- 22 ಎಂಬ ತಾರಾಗುಚ್ಛದಲ್ಲಿ ಈ ಕಪ್ಪು ರಂಧ್ರಗಳು ಪತ್ತೆಯಾಗಿವೆ. ಇಷ್ಟು ಹಳೆಯದಾದ ತಾರಾ ಗುಚ್ಛದಲ್ಲಿ ಕಪ್ಪು ರಂಧ್ರಗಳಲ್ಲಿ ಇರಲಾರವು ಎಂದೇ ಖಗೋಳ ತಜ್ಞರು ಪ್ರತಿಪಾದಿಸುತ್ತಾ ಬಂದಿದ್ದರು. ಆದರೆ ಇದೀಗ ಅಂತಹ ನಕ್ಷತ್ರ ಗುಚ್ಛದಲ್ಲೇ ಕಪ್ಪು ರಂಧ್ರಗಳು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry