ಹಳ್ಳಿಗರಿಗೆ ನೋವಾ ಚಿಕಿತ್ಸೆ

7

ಹಳ್ಳಿಗರಿಗೆ ನೋವಾ ಚಿಕಿತ್ಸೆ

Published:
Updated:
ಹಳ್ಳಿಗರಿಗೆ ನೋವಾ ಚಿಕಿತ್ಸೆ

ಹೆಸರಾಂತ ಡೇ ಕೇರ್ ಮಲ್ಪಿ ಸ್ಪೆಷಾಲಿಟಿ ಆರೋಗ್ಯ ಕೇಂದ್ರಗಳ ಸರಣಿ `ನೋವಾ ಮೆಡಿಕಲ್ ಸೆಂಟರ್~ ದ್ಯಾವರಹಳ್ಳಿ ಗ್ರಾಮದ ಮಹಿಳೆಯರಿಗಾಗಿ ಸುರಭಿ ಎಲ್‌ಟಿಕೆ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿತ್ತು.ರಕ್ತಹೀನತೆ, ಮಧುಮೇಹ ಅಥವಾ ಇತರ ಯಾವುದಾದರೂ ಕಾಯಿಲೆಗಳು ಇದೆಯೇ ಅಥವಾ ಬರುವ ಅಪಾಯವಿದೆಯೇ ಎಂದು ತಿಳಿಯಲು ಇಲ್ಲಿ ಉಚಿತ ರಕ್ತ ಪರೀಕ್ಷೆ ಮತ್ತು ಮಾಡಲಾಯಿತು. ಕಾಯಿಲೆಗಳು ಪತ್ತೆಯಾದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಳಿಗಾಗಿ ನೋವಾ ವೈದ್ಯಕೀಯ ಕೇಂದ್ರಗಳಿಗೆ ಕಳುಹಿಸಲಾಯಿತು.ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆ ಮಾಡುವುದು, ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಶಿಬಿರದ ಉದ್ದೇಶ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry