ಹವಾಮಾನ ಆಧಾರಿತ ಬೆಳೆ ವಿಮೆ ಜಾರಿ

ಬುಧವಾರ, ಜೂಲೈ 24, 2019
28 °C

ಹವಾಮಾನ ಆಧಾರಿತ ಬೆಳೆ ವಿಮೆ ಜಾರಿ

Published:
Updated:

ಹಾಸನ: 2011ನೇ ಸಾಲಿನ ಹಂಗಾಮಿಗೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಬೆಳೆ ಮತ್ತು ಹೋಬಳಿಗಳ ಪಟ್ಟಿ ಪ್ರಕಟಿಸಲಾಗಿದೆ. ವಿವರ ಇಂತಿದೆ.ಆಲೂರು ತಾಲ್ಲೂಕು: ಆಲೂರು; ಮಳೆ ಆಶ್ರಿತ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ, ಕೆಂಚಮ್ಮನ ಹೊಸಕೋಟೆ; ಮುಸುಕಿನ ಜೋಳ, ಆಲೂಗೆಡ್ಡೆ, ಕುಂದೂರು; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ. ಪಾಳ್ಯ; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ.ಅರಕಲಗೂಡು ತಾಲ್ಲೂಕು: ಅರಕಲಗೂಡು; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ. ದೊಡ್ಡಮಗ್ಗೆ; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ. ಕೊಣನೂರು; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ. ಮಲ್ಲಿಪಟ್ಟಣ; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ. ರಾಮನಾಥಪುರ; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ.ಅರಸೀಕೆರೆ ತಾಲ್ಲೂಕು: ಅರಸೀಕೆರೆ, ರಾಗಿ, ಮುಸುಕಿನ ಜೋಳ, ಜೋಳ, ಹೆಸರು, ಉದ್ದು, ಸೂರ್ಯಕಾಂತಿ. ಬಾಣವಾರ;  ರಾಗಿ, ಮುಸುಕಿನ ಜೋಳ, ಜೋಳ, ಹೆಸರು, ಉದ್ದು, ಸೂರ್ಯಕಾಂತಿ, ತೊಗರಿ. ಗಂಡಸಿ; ರಾಗಿ, ಮುಸುಕಿನ ಜೋಳ, ಜೋಳ, ಹೆಸರು, ಉದ್ದು, ಸೂರ್ಯಕಾಂತಿ, ತೊಗರಿ, ಆಲೂಗೆಡ್ಡೆ (ನೀರಾವರಿ), ಆಲೂಗೆಡ್ಡೆ (ಮಳೆ ಆಶ್ರಿತ). ಜಾವಗಲ್; ರಾಗಿ, ಮುಸುಕಿನ ಜೋಳ, ಜೋಳ, ಹೆಸರು, ಉದ್ದು , ಸೂರ್ಯಕಾಂತಿ, ತೊಗರಿ. ಕಣಕಟ್ಟೆ; ರಾಗಿ, ಮುಸುಕಿನ ಜೋಳ, ಜೋಳ, ಹೆಸರು, ಉದ್ದು, ಸೂರ್ಯಕಾಂತಿ, ತೊಗರಿ.ಬೇಲೂರು ತಾಲ್ಲೂಕು: ಅರೇಹಳ್ಳಿ, ರಾಗಿ, ಮುಸುಕಿನ ಜೋಳ, ಹತ್ತಿ, ಆಲೂಗೆಡ್ಡೆ. ಬೇಲೂರು; ರಾಗಿ, ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ, ಆಲೂಗೆಡ್ಡೆ (ಮಳೆ ಆಶ್ರಿತ ಮತ್ತು ನೀರಾವರಿ)  ಬಿಕ್ಕೋಡು: ರಾಗಿ, ಮುಸುಕಿನ ಜೋಳ, ಸೂರ್ಯ ಕಾಂತಿ, ಹತ್ತಿ, ಆಲೂಗೆಡ್ಡೆ. ಹಳೇಬೀಡು: ರಾಗಿ, ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ, ಆಲೂ ಗೆಡ್ಡೆ (ಮಳೆ ಆಶ್ರಿತ ಮತ್ತು ನೀರಾವರಿ), ತೊಗರಿ. ಮಾದೀಹಳ್ಳಿ; ರಾಗಿ, ಮುಸುಕಿನ ಜೋಳ, ಸೂರ್ಯ ಕಾಂತಿ, ಹತ್ತಿ, ಆಲೂಗೆಡ್ಡೆ (ಮಳೆ ಆಶ್ರಿತ ಮತ್ತು ನೀರಾವರಿ), ತೊಗರಿ.

ಚನ್ನರಾಯಪಟ್ಟಣ ತಾಲ್ಲೂಕು: ಬಾಗೂರು, ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ, ಆಲೂಗೆಡ್ಡೆ (ನೀರಾವರಿ), ಚನ್ನರಾಯಪಟ್ಟಣ; ರಾಗಿ, ಮುಸುಕಿನ ಜೋಳ, ದಂಡಿಗನಹಳ್ಳಿ; ರಾಗಿ, ಮುಸುಕಿನ ಜೋಳ, ಹತ್ತಿ, ಆಲೂಗೆಡ್ಡೆ (ಮಳೆ ಆಶ್ರಿತ ಮತ್ತು ನೀರಾವರಿ),ಹಾಸನ ತಾಲ್ಲೂಕು: ದುದ್ದ, ರಾಗಿ, ಮುಸುಕಿನ ಜೋಳ, ಸೂರ್ಯಕಾಂತಿ, ಆಲೂಗೆಡ್ಡೆ, ಆಲೂಗೆಡ್ಡೆ (ನೀರಾವರಿ). ಹಾಸನ; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ. ಕಟ್ಟಾಯ; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ,  ಸಾಲಗಾಮೆ; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ (ಮಳೆ ಆಶ್ರಿತ ಮತ್ತು ನೀರಾವರಿ), ಶಾಂತಿಗ್ರಾಮ; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ, ಸೂರ್ಯಕಾಂತಿ, 

ಹೊಳೆನರಸೀಪುರ ತಾಲ್ಲೂಕು: ಹಳೇಕೋಟೆ, ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ, ಹಳ್ಳಿ ಮೈಸೂರು; ರಾಗಿ, ಮುಸುಕಿನ ಜೋಳ, ಆಲೂಗೆಡ್ಡೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry