ಭಾನುವಾರ, ಮೇ 16, 2021
28 °C

ಹವಾಮಾನ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧೆಡೆ ಭಾರಿ ಮಳೆ ಸಂಭವ

ಬೆಂಗಳೂರು:
ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಕ್ಯಾಸಲ್ ರಾಕ್, ಆಗುಂಬೆಯಲ್ಲಿ 12 ಸೆಂ.ಮೀ. ಮಳೆಯಾಗಿದೆ.



ಹುಲಿಕಲ್ 11, ಗೇರುಸೊಪ್ಪ 10, ನೀಲ್ಕುಂದ 9, ಕಾರ್ಕಳ, ಕೊಲ್ಲೂರು 8, ಬೆಳ್ತಂಗಡಿ, ಸುಬ್ರಹ್ಮಣ್ಯ, ಶೃಂಗೇರಿ 7, ಪುತ್ತೂರು, ಮೂಡುಬಿದಿರೆ, ಸಿದ್ದಾ ಪುರ, ಭಟ್ಕಳ, ಭಾಗಮಂಡಲ 6, ಕುಂದಾಪುರ, ಲಿಂಗನಮಕ್ಕಿ, ತೀರ್ಥ ಹಳ್ಳಿ, ಜಯಪುರ, ಕಮ್ಮರಡಿ 5, ಮಂಗಳೂರು ವಿಮಾನನಿಲ್ದಾಣ, ಧರ್ಮಸ್ಥಳ, ಸುಳ್ಯ, ಕುಮಟಾ, ಅಂಕೋಲಾ, ಗುಲ್ಬರ್ಗ, ಮಡಿಕೇರಿ, ತಾಳಗುಪ್ಪ, ಕೊಪ್ಪ 4,



ಮೂಲ್ಕಿ, ಬಂಟ್ವಾಳ, ಉಪ್ಪಿನಂಗಡಿ, ಶಿರಾಲಿ, ಹೊನ್ನಾವರ, ನಾಪೋಕ್ಲು, ಮಾದಾ ಪುರ, ಸೋಮವಾರಪೇಟೆ, ಕಳಸ, ಬಾಳೆಹೊನ್ನೂರು 3, ಮಂಗಳೂರು, ಶಿರಸಿ, ಜೋಯಿಡಾ, ಪಣಂಬೂರು, ಉಡುಪಿ, ಕಾರವಾರ, ಕಮಲಾಪುರ, ಚಿಂಚೋಳಿ, ಸೇಡಂ, ಸಿಂಧನೂರು, ಮೂರ್ನಾಡು, ವಿರಾಜಪೇಟೆ, ಸಾಗರ, ತ್ಯಾಗರ್ತಿ, ಹುಂಚದಕಟ್ಟೆ, ಸೊರಬ, ತರೀಕೆರೆ,  ಯಲ್ಲಾಪುರ, ಖಾನಾಪುರ, ಬಾಗಲಕೋಟೆ, ಬೀದರ್, ಬಸವ ಕಲ್ಯಾಣ, ಚಿತ್ತಾಪುರ, ಪೊನ್ನಂಪೇಟೆ, ಹೊಸ ನಗರ, ಕೊಟ್ಟಿಗೆ ಹಾರ, ನಾರಾ ಯಣಪುರ, ಅಜ್ಜಂಪುರ, ಭಾವಿಕೆರೆ ಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.



ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.