`ಹಸಿರು' ಹುಡುಗಿಯರು

7

`ಹಸಿರು' ಹುಡುಗಿಯರು

Published:
Updated:
`ಹಸಿರು' ಹುಡುಗಿಯರು

ಎಫ್‌ಎಂಸಿಜಿ ಕಾಂಗ್ಲೋಮೆರೆಟ್ ಕೆವಿನ್ ಕೇರ್‌ನ ಕೇಶ ಮತ್ತು ಸೌಂದರ್ಯವರ್ಧಕ ಘಟಕ ವ್ಯವಹಾರ `ಗ್ರೀನ್ ಟ್ರೆಂಡ್ಸ್' ನಗರದಲ್ಲಿ ತನ್ನ 100ನೇ ಸಲೂನ್‌ನ್ನು ಕಸ್ತೂರಿನಗರದಲ್ಲಿ (ಛಾಯಾ ನರ್ಸಿಂಗ್ ಹೋಂ ಬಳಿ, ಓ ಎಮ್ ಬಿ ಆರ್ ಲೇ ಔಟ್) ಆರಂಭಿಸಿತು. ನಟಿ ಸಂಚಿತಾ ಶೆಟ್ಟಿ ಇದನ್ನು ಉದ್ಘಾಟಿಸಿದರು. ಸಂಸ್ಥೆಯ ಮುಖ್ಯಸ್ಥ ಗೋಪಾಲಕೃಷ್ಣನ್ ಮತ್ತಿತರರು ಹಾಜರಿದ್ದ ಸಮಾರಂಭ ಫ್ಯಾಷನ್ ಶೋ ಮೂಲಕ ಕಳೆಗಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry