ಹಸುಗಳನ್ನು ಕೊಂದ ಹುಲಿ ಬೋನಿಗೆ

7

ಹಸುಗಳನ್ನು ಕೊಂದ ಹುಲಿ ಬೋನಿಗೆ

Published:
Updated:

ಗೋಣಿಕೊಪ್ಪಲು: ಕಳೆದೆರಡು  ದಿನಗಳಲ್ಲಿ ಎರಡು ಹಸುಗಳನ್ನು ಕೊಂದಿದ್ದ ಹುಲಿ ತಿತಿಮತಿ ಸಮೀಪದ ಭದ್ರಗೋಳ ಗ್ರಾಮದ ಅಬ್ಬೂರು ತಾರಿಕಟ್ಟೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ರಾತ್ರಿ 10.10ರ ಸುಮಾರಿಗೆ ಬಿದ್ದಿದೆ."ಅರಣ್ಯ ಇಲಾಖೆ ಸಿಬ್ಬಂದಿ ಸಂಜೆ 6 ಗಂಟೆ ಹೊತ್ತಿಗೆ ಬೋನನ್ನು ಇಟ್ಟಿದ್ದರು. ಅಲ್ಲದೆ, ಹುಲಿ ಅರ್ಧ ತಿಂದಿದ್ದ ಹಸು­ವಿನ ಮಾಂಸವನ್ನು ನೇತು ಹಾಕಿದ್ದರು. ಹುಲಿ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry