ಹಾಂಕಾಂಗ್‌ನಲ್ಲಿ ವಿಜಯ ಪತಾಕೆ

7

ಹಾಂಕಾಂಗ್‌ನಲ್ಲಿ ವಿಜಯ ಪತಾಕೆ

Published:
Updated:
ಹಾಂಕಾಂಗ್‌ನಲ್ಲಿ ವಿಜಯ ಪತಾಕೆ

ಬೆಂಗಳೂರು ವಿವಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡ ಹಾಂಕಾಂಗ್‌ನ ಸಿಟಿ ಯುನಿವರ್ಸಿಟಿಯಲ್ಲಿ ನಡೆದ `9ನೇ ವಿಲಿಯಂ ಸಿ ವಿಸ್ (ಈಸ್ಟ್) ಅಂತರ‌್ರಾಷ್ಟ್ರೀಯ ಅಣಕು ವಾಣಿಜ್ಯ ರಾಜಿ ಪಂಚಾಯ್ತಿ~ ಸ್ಪರ್ಧೆಯಲ್ಲಿ ಭಾಗವಹಿಸಿ `ಸ್ಪಿರಿಟ್ ಆಫ್‌ದ ಮೂಟ್~ ಪ್ರಶಸ್ತಿ ಗೆದ್ದಿದೆ. 27 ದೇಶಗಳ 97 ಕಾನೂನು ಕಾಲೇಜು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry