ಹಾಕಿ: ಆರ್ಮಿ ಇಲೆವೆನ್‌, ಐಒಬಿಗೆ ಜಯ

7

ಹಾಕಿ: ಆರ್ಮಿ ಇಲೆವೆನ್‌, ಐಒಬಿಗೆ ಜಯ

Published:
Updated:

ಚೆನ್ನೈ (ಪಿಟಿಐ): ಆರ್ಮಿ ಇಲೆವೆನ್‌ ಹಾಗೂ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ (ಐಒಬಿ) ತಂಡದವರು ಇಲ್ಲಿ ನಡೆಯುತ್ತಿರುವ 88ನೇ ಎಂಸಿಸಿ–ಮುರುಗಪ್ಪ ಹಾಕಿ ಟೂರ್ನಿಯಲ್ಲಿ ಜಯ ಗಳಿಸಿವೆ.ಆರ್ಮಿ ಇಲೆವೆನ್‌ 4–1 ಗೋಲುಗಳಿಂದ ದಕ್ಷಿಣ ಮಧ್ಯ ರೈಲ್ವೆ ಎದುರೂ, ಐಒಬಿ 6–1 ಗೋಲುಗಳಿಂದ ಆಡಿಟ್‌ ಜನರಲ್‌ ಆಫೀಸ್‌ ವಿರುದ್ಧವೂ ಗೆದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry