ಮಂಗಳವಾರ, ನವೆಂಬರ್ 12, 2019
20 °C

ಹಾಕಿ: ಎಸ್‌ಎಐಗೆ ಜಯ

Published:
Updated:

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ 5-3ಗೋಲುಗಳಿಂದ ಫೋರ್ಟಿಸ್ ಎದುರು ಗೆಲುವು ಸಾಧಿಸಿತು.ವಿಜಯಿ ತಂಡದ ಮೋಹನ್ ಮುತ್ತಣ್ಣ (15ನೇ ನಿ.), ದರ್ಶನ್ (34, 60ನೇ ನಿ.), ದೀಪಕ್ (44ನೇ ನಿ.) ಹಾಗೂ ನಿಕಿನ್ ತಿಮ್ಮಯ್ಯ (63ನೇ ನಿ.) ಗೋಲು ಗಳಿಸಿದರು.

ಪ್ರತಿಕ್ರಿಯಿಸಿ (+)