ಹಾಕಿ: ಐಒಸಿಎಲ್ ತಂಡಕ್ಕೆ ಪ್ರಶಸ್ತಿ

7

ಹಾಕಿ: ಐಒಸಿಎಲ್ ತಂಡಕ್ಕೆ ಪ್ರಶಸ್ತಿ

Published:
Updated:

ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒ ಸಿಎಲ್) ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಲೀಗ್ ಪಂದ್ಯದಲ್ಲಿ ಹೋದ ವರ್ಷದ ಚಾಂಪಿಯನ್ ಏರ್ ಇಂಡಿಯಾ ಸೋಲು ಕಂಡಿದ್ದು ಐಒಸಿಎಲ್ ತಂಡದ ಹಾದಿಯನ್ನು ಸುಗಮಗೊಳಿಸಿತು.

ಬಿಪಿಸಿಎಲ್ 3-0 ಗೋಲುಗಳಿಂದ ಏರ್ ಇಂಡಿಯಾಕ್ಕೆ ಆಘಾತ ನೀಡಿತು.ಐಒಸಿಎಲ್ ತಂಡದವರು ಏಳು ಪಂದ್ಯಗಳಿಂದ 21 ಪಾಯಿಂಟ್ ಗಳಿಸಿ ಅಗ್ರಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry