ಹಾಕಿ: ಪೋಸ್ಟಲ್ ತಂಡಕ್ಕೆ ವಿಜಯ

7

ಹಾಕಿ: ಪೋಸ್ಟಲ್ ತಂಡಕ್ಕೆ ವಿಜಯ

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಪೋಸ್ಟಲ್ ತಂಡದವರು ತಿರುವಾಂಕೂರ ಕಪ್ ಹಾಕಿ      ಟೂರ್ನಿಯ ಗುರುವಾರದ ಪಂದ್ಯದಲ್ಲಿ 6-0 ಗೋಲುಗಳಿಂದ ಆರ್‌ಡಬ್ಲ್ಯುಎಫ್ ತಂಡವನ್ನು ಸೋಲಿಸಿದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಏಕಪಕ್ಷೀಯವಾಗಿ ಕೊನೆಗೊಂಡಿತು.

 

ವಿಜಯಿ ತಂಡದ ಪ್ರಕಾಶ್ 3ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಈ ತಂಡದ ಉಳಿದ ಗೋಲುಗಳನ್ನು ನವೀನ್ ಶೇಖರ್ (26ನೇ ನಿ.), ವಿನಾಯಕ್ ಬಿಜ್ವಾಡ್ (29ನೇ ನಿ.), ರಮೇಶ್ (40 ಹಾಗೂ 59ನೇ ನಿ.) ಮತ್ತು ನವೀನ್ ಕುಮಾರ್ (56ನೇ ನಿ.) ಕಲೆ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry