ಮಂಗಳವಾರ, ನವೆಂಬರ್ 12, 2019
28 °C

ಹಾಕಿ: ಭಾರತದ ಮಹಿಳೆಯರಿಗೆ ಜಯ

Published:
Updated:

ನವದೆಹಲಿ (ಪಿಟಿಐ): ಭಾರತದ ಮಹಿಳೆಯರ ಹಾಕಿ ತಂಡವು ಹಾಲೆಂಡ್‌ನ ರೋಟರ್‌ಡ್ಯಾಮ್‌ನಲ್ಲಿ ಮಂಗಳವಾರ 4-3ರಿಂದ ಹಾಕಿ ಕ್ಲಬ್ ರೋಟರ್‌ಡ್ಯಾಮ್‌ನ್ನು ಸೋಲಿಸಿತು.ಭಾರತದ ಪರ ರಿತು ರಾಣಿ (51ನೇ ನಿ. ಮತ್ತು 62ನೇ ನಿ.), ಪೂನಮ್ ರಾಣಿ (8ನೇ ನಿ.) ಮತ್ತು ನಮಿತಾ ಟೊಪ್ಪೊ  (57ನೇ ನಿ.) ಗೋಲು  ಗಳಿಸಿದರು.

ಪ್ರತಿಕ್ರಿಯಿಸಿ (+)