ಹಾಕಿ: ಭಾರತ ವನಿತೆಯರಿಗೆ ಬೆಳ್ಳಿ ಪದಕ

ಬುಧವಾರ, ಜೂಲೈ 24, 2019
27 °C

ಹಾಕಿ: ಭಾರತ ವನಿತೆಯರಿಗೆ ಬೆಳ್ಳಿ ಪದಕ

Published:
Updated:

ಬ್ಯಾಂಕಾಕ್ (ಪಿಟಿಐ): ಭಾರತ ತಂಡದವರು ಇಲ್ಲಿ ಕೊನೆಗೊಂಡ 6ನೇ ಏಷ್ಯಾಕಪ್ ಜೂನಿಯರ್ ವನಿತೆಯರ ಹಾಕಿ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಸೋಲು ಅನುಭವಿಸಿ ಬೆಳ್ಳಿ ಪದಕ ಪಡೆದರು.ಶನಿವಾರ ನಡೆದ ಫೈನಲ್‌ನಲ್ಲಿ ಭಾರತ ತಂಡವನ್ನು 5-2 ಗೋಲುಗಳಿಂದ ಮಣಿಸಿದ ಚೀನಾ ಚಾಂಪಿಯನ್ ಆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry