ಹಾಕಿ: ಮೈಸೂರು ತಂಡಕ್ಕೆ ಜಯ

7

ಹಾಕಿ: ಮೈಸೂರು ತಂಡಕ್ಕೆ ಜಯ

Published:
Updated:

ಬೆಳಗಾವಿ: ಮೈಸೂರು, ಕೊಲ್ಲಾಪುರ, ನೂಲ್ ತಂಡಗಳು ನಗರದ ಲೇಲೇ ಮೈದಾನದಲ್ಲಿ ಬೆಳಗಾವಿ ಮಹಿಳಾ ಹಾಕಿ ಸಂಘದ ಆಶ್ರಯದಲ್ಲಿ ಒಲಿಂಪಿಯನ್ ಬಂಡು ಪಾಟೀಲ ಸ್ಮರಣಾರ್ಥ ಮಂಗಳವಾರ ನಡೆದ ರಾಷ್ಟ್ರ ಮಟ್ಟದ ಮಹಿಳಾ ಹಾಕಿ ಟೂರ್ನಿಯ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು.ಮೊದಲ ಪಂದ್ಯದಲ್ಲಿ ಕೊಲ್ಲಾಪುರ ತಂಡ 3-1ರಿಂದ ನಾಸಿಕ್ ತಂಡವನ್ನು ಮಣಿಸಿತು. ಇನ್ನುಳಿದ ಪಂದ್ಯಗಳಲ್ಲಿ ನೂಲ್ (ಗಡಿಗ್ಲಜ್) ತಂಡವು ಸೊಲ್ಲಾಪುರ ತಂಡವನ್ನು 7-0ರಲ್ಲೂ,  ಮೈಸೂರಿನ ಡಿವೈಎಸ್‌ಎಸ್ ತಂಡವು ಭೋಪಾಲ್ ಸಾಯಿ ತಂಡವನ್ನು 3-1ರಲ್ಲೂ ಸೋಲಿಸಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry