ಹಾಗೇ ಇದ್ದೇವೆ

7

ಹಾಗೇ ಇದ್ದೇವೆ

Published:
Updated:

`ಅವರು~ ಬಂದರು

ಉದ್ಧಾರವಾಗಲಿಲ್ಲ ನಮ್ಮೂರು

`ಇವರು~ಬಂದರುಉದ್ಧಾರವಾಗಲಿಲ್ಲ ನಮ್ಮೂರು

ಉದ್ಧಾರವಾದವರು

ಜನ ನಾಯಕರು, ಅವರ

ಹಿಂಬಾಲಕರು, ಎಲ್ಲೆಲ್ಲೂಅವರದೇ ದರಬಾರು

ಹುಚ್ಚು ಕಾರುಬಾರು

ಎಲ್ಲವನ್ನೂ ನೋಡುತ್ತ

 ಹೀಗೇ ಇದ್ದೇವೆ ನಾವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry