ಹಾಡಿನಲ್ಲಿ ಸಾಧಕರು

7

ಹಾಡಿನಲ್ಲಿ ಸಾಧಕರು

Published:
Updated:

ಕೆ.ಎಸ್.ಸುರೇಶ್ ನಿರ್ಮಿಸುತ್ತಿರುವ `ಸಾಧಕರು~ ಚಿತ್ರಕ್ಕಾಗಿ ಸುಮಿತ್ರ ಜಯರಾಂ ಬರೆದಿರುವ `ಪ್ರೀತಿಯೇ ಪ್ರೀತಿಸೋ ಗೆಳೆಯನೇ ಬಾರೋ ನೀ ಸನಿಹಕೆ ಒಡೆಯನೇ..~

ಎಂಬ ಹಾಡಿನ ಚಿತ್ರೀಕರಣ ಬಿಡದಿ ಸುತ್ತಮುತ್ತ ನಡೆದಿದೆ. ಹೈಟ್‌ಮಂಜು ನೃತ್ಯ ಸಂಯೋಜಿಸಿದ ಈ ಗೀತೆಯ ಚಿತ್ರೀಕರಣದಲ್ಲಿ ಸೋಮನಾಥ, ಅಮರನಾಥ, ಕೊಟ್ರೇಶ್, ಜಿತೇಂದ್ರ ಮುಂತಾದವರು ಭಾಗವಹಿಸಿದ್ದರು.ಎಚ್.ಎನ್.ಸೋಮನಾಥ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಇವರೇ ಬರೆದಿದ್ದಾರೆ. ಗೌರಿ ವೆಂಕಟೇಶ್ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾ ನಿರ್ದೇಶನ, ಕಿರಣ್ ಭಟ್ ಸಂಗೀತ ಇದೆ. ಸೋಮನಾಥ, ಅಮರನಾಥ, ಕೊಟ್ರೇಶ್, ಜಿತೇಂದ್ರ ನಟಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry