ಹಾರುವ ಅಳಿಲು

ಮಂಗಳವಾರ, ಜೂಲೈ 16, 2019
24 °C

ಹಾರುವ ಅಳಿಲು

Published:
Updated:

ಹಾರುವ ಕೆಲವೇ ಕೆಲವು ಸಸ್ತನಿಗಳಲ್ಲಿ ಹಾರುವ ಅಳಿಲು ಒಂದು. ಇವುಗಳ ನಾಲ್ಕು ಕಾಲುಗಳ ನಡುವೆ ಇರುವ ತೆಳು ಚರ್ಮ ರೆಕ್ಕೆಯಂತೆ ಕೆಲಸ ಮಾಡುತ್ತದೆ, ಮರದಿಂದ ಮರಕ್ಕೆ ಹಾರಲು ನೆರವಾಗುತ್ತದೆ.ತಕ್ಷಣ ನೋಡಿದಾಗ ಸಾಮಾನ್ಯ ಅಳಿಲಿನಂತೆ ಕಂಡರೂ ಹಾರುವ ಚೈತನ್ಯ ಇದಕ್ಕಿದೆ.ಅದು ಹಣ್ಣು, ಕೀಟಗಳನ್ನು ತಿಂದು ಬದುಕುತ್ತದೆ.ಇವುಗಳಲ್ಲಿ ಎರಡು ಪ್ರಬೇಧಗಳಿವೆ. ಒಂದು ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಹಾರುವ ಅಳಿಲು. ಅದಕ್ಕೆ ಕಾಂಗರೂಗಳಂತೆ ಹೊಟ್ಟೆಯಲ್ಲಿ ಚೀಲ ಇರುತ್ತದೆ. ಇನ್ನೊಂದು ಉತ್ತರ ಅಮೆರಿಕದಲ್ಲಿ ಕಂಡು ಬರುವ ಹಾರುವ ಅಳಿಲು. ಅದು ಸಾಮಾನ್ಯ ಸಸ್ತನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry