ಶನಿವಾರ, ಮೇ 8, 2021
26 °C

ಹಾಲಿವುಡ್‌ನಲ್ಲಿ ಡಾ. ರಾಧಾಕೃಷ್ಣನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರ, 10-6-1963ಹಾಲಿವುಡ್‌ನಲ್ಲಿ ಡಾ. ರಾಧಾಕೃಷ್ಣನ್


ಹಾಲಿವುಡ್ (ಲಾಸ್ ಏಂಜಲೀಸ್), ಜೂನ್ 9- “ನೀವು ಮಾಡುವ ಪ್ರತಿ ಕಾರ್ಯದಲ್ಲೂ ಶ್ರೇಷ್ಠ ಗುರಿ ಇರಬೇಕು. `ಇಲ್ಲವಾದಲ್ಲಿ ಜೀವನ ಶೂನ್ಯವಾಗುವುದು” ಎಂದು ಭಾರತದ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ನಿನ್ನೆ ಇಲ್ಲಿ ತಿಳಿಸಿದರು.ಚಿನ್ನದ ಹತೋಟಿ ಯಶಸ್ವಿಯಾಗಿದೆ ಎಂದು ಮೊರಾರ್ಜಿ

ಮದರಾಸ್, ಜೂನ್ 9- `ಚಿನ್ನದ ಹತೋಟಿಯು ಯಶಸ್ವಿಯಾಗಿದೆ' ಎಂದು ಕೇಂದ್ರ ಅರ್ಥ ಸಚಿವ ಶ್ರೀ ಮೊರಾರ್ಜಿ ದೇಸಾಯಿ ಇಂದು ನುಡಿದು, `ಅದು ಯಶಸ್ವಿಯಾಗುತ್ತಿದೆ ಆದರೆ ಇತರರು ನೋಡುವ ದೃಷ್ಟಿಯಲ್ಲಿಲ್ಲ' ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.