ಗುರುವಾರ , ಮೇ 6, 2021
22 °C

ರೈಲು ನಿಲ್ದಾಣದಲ್ಲಿ ಜಾಹೀರಾತು ಹಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ಜಾಹೀರಾತು ಹಾವಳಿಯಿಂದ ಜನರು ಕಷ್ಟಪಡುವಂತಾಗಿದೆ. ರೈಲುಗಳ ವೇಳಾಪಟ್ಟಿ ತಿಳಿದುಕೊಳ್ಳಲು, ತಡ ಸಂಚಾರದ ಮಾಹಿತಿ ಅರಿಯಲು ಟೀವಿಗಳನ್ನು ಗಮನಿಸುತ್ತಾ ಐದು– ಹತ್ತು ನಿಮಿಷ ನಿಂತರೂ ಜಾಹೀರಾತುಗಳು ಮುಗಿಯುವುದೇ ಇಲ್ಲ.ಟಿಕೆಟ್‌ ಖರೀದಿಗೆ ನಾವು ಕೊಡುವ ಹಣಕ್ಕಿಂತ ಜಾಹೀರಾತುದಾರರು ಕೊಡುವ ಹಣವೇ ರೈಲ್ವೆ ಇಲಾಖೆಗೆ ಹೆಚ್ಚಾಯಿತೇ? ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಸಂಕಷ್ಟ ಅರಿತು ಸೂಕ್ತ ಕ್ರಮ ಜರುಗಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.