ಹಿಂದಿ, ಇಂಗ್ಲಿಷ್‌ನ ತವರು ಟರ್ಕಿ

7

ಹಿಂದಿ, ಇಂಗ್ಲಿಷ್‌ನ ತವರು ಟರ್ಕಿ

Published:
Updated:

ನ್ಯೂಯಾರ್ಕ್ (ಪಿಟಿಐ):  ಹಿಂದಿ, ಇಂಗ್ಲಿಷ್, ರಷ್ಯನ್, ಜರ್ಮನ್ ಭಾಷೆಗಳ ಮೂಲ ನೆಲೆ ಆನಟೊಲಿಯಾ ಅಂದರೆ ಈಗಿನ ಟರ್ಕಿ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.ಇಂಡೋ-ಯೂರೋಪಿಯನ್ ಕುಟುಂಬಕ್ಕೆ ಸೇರಿದ ಈ ಭಾಷೆಗಳು ಪಶ್ಚಿಮ ಏಷ್ಯಾದಿಂದ 8000ದಿಂದ 9500 ವರ್ಷಗಳ ಹಿಂದೆ ವಿವಿಧೆಡೆಗೆ ಪಸರಿಸಿವೆ ಎಂದು ಸಂಶೋಧಕರು ಹೇಳಿದ್ದಾರೆ. ನ್ಯೂಜಿಲೆಂಡ್‌ನ ಆಕ್ಲೆಂಡ್ ಕ್ಯುನ್‌ಟಿನ್ ಅಟ್ಕಿನ್‌ಸನ್ ವಿಶ್ವವಿದ್ಯಾಲಯದ ಜೀವಿವಿಜ್ಞಾನದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry