ಹಿಂದೂಗಳ ಮೇಲೆ ದಾಳಿ: ಇಬ್ಬರ ಹತ್ಯೆ

ಶುಕ್ರವಾರ, ಮೇ 24, 2019
33 °C

ಹಿಂದೂಗಳ ಮೇಲೆ ದಾಳಿ: ಇಬ್ಬರ ಹತ್ಯೆ

Published:
Updated:

ಕರಾಚಿ (ಪಿಟಿಐ): ಸಿಂಧ್ ಪ್ರಾಂತ್ಯದ ಪನ್ನು ಅಖಿಲ್ ಪಟ್ಟಣದಲ್ಲಿ ಶುಕ್ರವಾರ ಸಂಜೆ ಕಲ್ಹೊರೊ ಬುಡಕಟ್ಟು ಪಂಗಡದ ಶಸ್ತ್ರಸಜ್ಜಿತ ಗುಂಪೊಂದು ಹಿಂದೂ ಸಮುದಾಯಕ್ಕೆ ಸೇರಿದವರ ಮನೆಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಇಬ್ಬರನ್ನು ಗುಂಡು ಹಾರಿಸಿ ಕೊಂದಿದ್ದಾರೆ.`ಇಲ್ಲಿನ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಏಳು ವರ್ಷದ ಶಾಲಾ ಬಾಲಕಿಯೊಬ್ಬಳಿಗೆ ಹಿಂದೂ ಸಮುದಾಯಕ್ಕೆ ಸೇರಿದ ಶಾಲಾ ಗೇಟ್‌ಕೀಪರ್ ಲೈಂಗಿಕ ಕಿರುಕುಳ    ನೀಡಿದ್ದಾನೆ ಎಂದು ಆರೋಪಿಸಿ ಈ ಬುಡಕಟ್ಟು ಜನರು ದಾಳಿ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry