ಹಿಂದೂ ವ್ಯಾಪಾರಿಗಳ ಅಪಹರಣ

ಮಂಗಳವಾರ, ಜೂಲೈ 16, 2019
25 °C

ಹಿಂದೂ ವ್ಯಾಪಾರಿಗಳ ಅಪಹರಣ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಸ್ಥಳೀಯ ಹಿಂದೂ ಪರಿಷತ್ತಿನ ಅಧ್ಯಕ್ಷ ಸೇರಿದಂತೆ ಮೂವರು ಹಿಂದೂ ವ್ಯಾಪಾರಿಗಳನ್ನು ಕರಾಚಿಯಿಂದ ಅಪರಿಚಿತರು ಅಪಹರಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಶನಿವಾರ ವರದಿ ಮಾಡಿದೆ. ಈ ವ್ಯಾಪಾರಿಗಳು ಕರಾಚಿಯಿಂದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry