ಹಿಂಸಾಚಾರ: ಮೊರಾಕ್ಕೊ ಮತ್ತೆ ಉದ್ವಿಗ್ನ

7

ಹಿಂಸಾಚಾರ: ಮೊರಾಕ್ಕೊ ಮತ್ತೆ ಉದ್ವಿಗ್ನ

Published:
Updated:

ರಬಾತ್ (ಡಿಪಿಎ): ಮೊರಾಕ್ಕೊದ ವಿವಿಧ ನಗರಗಳಲ್ಲಿ ಮಂಗಳವಾರ ಮತ್ತೆ ಪ್ರಜಾಪ್ರಭುತ್ವ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.ಇಮ್ಜೌರೆನ್‌ನಲ್ಲಿ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಹಲವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry