ಹಿಮಕುಸಿತ: ಗಡಿ ಬೇಲಿಗೆ ತೀವ್ರ ಹಾನಿ

7

ಹಿಮಕುಸಿತ: ಗಡಿ ಬೇಲಿಗೆ ತೀವ್ರ ಹಾನಿ

Published:
Updated:

ಶ್ರೀನಗರ (ಪಿಟಿಐ):  ಕಾಶ್ಮೀರದಲ್ಲಿ ಸತತವಾಗಿ ಸಂಭವಿಸಿದ ಹಿಮಕುಸಿತಗಳಿಂದಾಗಿ ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಳವಡಿಸಲಾಗಿರುವ  ತಡೆ ಬೇಲಿಗೆ ತೀವ್ರ ಹಾನಿಯಾಗಿದ್ದು, ಉಗ್ರರು ದೇಶದ ಗಡಿಯೊಳಕ್ಕೆ ನುಸುಳುವ ಸಾಧ್ಯತೆ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಶನಿವಾರ ಸೇನೆ ತಿಳಿಸಿದೆ.ಈ ಮಧ್ಯೆ, ಕಣಿವೆಯಲ್ಲಿ ಮತ್ತಷ್ಟು ಹಿಮಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಕೆಲವು ಸೇನಾ  ನೆಲೆಗಳನ್ನು ಸ್ಥಗಿತಗೊಳಿಸಲು ಸೇನೆ ಚಿಂತನೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry