ಹಿರೋಶಿಮಾ – ನಾಗಾಸಾಕಿ ಶೋಕಾಚರಣೆ

7

ಹಿರೋಶಿಮಾ – ನಾಗಾಸಾಕಿ ಶೋಕಾಚರಣೆ

Published:
Updated:
ಹಿರೋಶಿಮಾ – ನಾಗಾಸಾಕಿ ಶೋಕಾಚರಣೆ

ಬೆಂಗಳೂರು: ಹಿರೋಶಿಮಾ– ನಾಗಾ­ಸಾಕಿ ಮೇಲೆ ಬಾಂಬ್‌ ದಾಳಿಯ 69ನೇ ವರ್ಷದ ಶೋಕಾಚರಣೆ ಅಂಗವಾಗಿ ಜಪಾನ್‌ನ ಬಾರ್ನ್‌ಫ್ರೀ ಕಲಾ ಶಾಲೆ ನಗರದ ‘ನಮ್ಮ ಮೆಟ್ರೊ’ ರಂಗೋಲಿ ಕಲಾಕೇಂದ್ರ­ದಲ್ಲಿ ಶನಿವಾರ ಚಿತ್ರ ಬಿಡಿಸುವ ಕಾರ್ಯಕ್ರಮ ­ಏರ್ಪಡಿಸಿತ್ತು.ಕಲಾವಿದರು, ಜಪಾನ್‌ ಮತ್ತು ನಗ­ರದ ಶಾಲೆಗಳ ವಿದ್ಯಾರ್ಥಿಗಳು ಒಂದೇ ಕ್ಯಾನ್ವಾಸ್‌ನಲ್ಲಿ ಚಿತ್ರ ಬಿಡಿಸಿದರು. ಜಪಾನ್‌ನ ಬಾರ್ನ್‌ಫ್ರೀ ಕಲಾ ಶಾಲೆಯ ರೇನಾ ಮಸುಯಾಮ , ‘ಹಿರೋಶಿಮಾ– ನಾಗಾಸಾಕಿ ಮೇಲೆ ಬಾಂಬ್‌ ದಾಳಿಯನ್ನು ಇಂದಿಗೂ ಯಾರೂ ಮರೆತಿಲ್ಲ. ಆ ಕರಾಳ ಘಟನೆ ಪರಿಣಾಮವನ್ನು ಇನ್ನೂ ಜಪಾನಿ­ಗರು ಎದುರಿಸುತ್ತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry