ಮಂಗಳವಾರ, ಜನವರಿ 28, 2020
29 °C

ಹೀರೊ ಮೋಟೊ ಕಾರ್ಪ್ ಪ್ರಚಾರ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ `ಹೀರೊ ಮೊಟೊ ಕಾ ರ್ಪ್~, ತನ್ನ ಪ್ರಚಾರ ಅಭಿಯಾನದ ಅಂಗವಾಗಿ ಟೆಲಿವಿಷನ್‌ನಲ್ಲಿ   ಕಾಣಿಸಿಕೊಳ್ಳುವ ಅಪೂರ್ವ ಅವಕಾಶವನ್ನು ಬೈಕ್ ಪ್ರೇಮಿಗಳಿಗೆ ಒದಗಿಸಿದೆ.ಸಂಸ್ಥೆಯ ಪ್ರಚಾರ ಅಭಿಯಾನದ ಹಾಡು `ಹಮ್ ಮೆ ಹೈ ಹೀರೊ~ಗೆ  ವೀಕ್ಷಕರು ತಮ್ಮದೇ ಆದ ವಿಶಿಷ್ಟ ರಾಗ ಸಂಯೋಜನೆ ಮಾಡಿ ಅದರ ಹಾಡಿನ ವಿಡಿಯೊ ಕಳಿಸಿಕೊಟ್ಟು, ತಮ್ಮ ಕನಸು ನನಸಾಗಿಸಿಕೊಳ್ಳಬಹುದು. ಆಸಕ್ತರು ತಮ್ಮ ರಾಗ ಸಂಯೋಜನೆಯ ವಿಡಿಯೊ ಅನ್ನು http://hero­motocorp­.com/    ತಾಣದಲ್ಲಿ ಅಪ್‌ಲೋಡ್ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)