ಹುಣಸಗಿಯಲ್ಲಿ 13 ಸೆಂ.ಮೀ.ಮಳೆ

7

ಹುಣಸಗಿಯಲ್ಲಿ 13 ಸೆಂ.ಮೀ.ಮಳೆ

Published:
Updated:

ಬೆಂಗಳೂರು:ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಕರಾವಳಿಯ ಹಲವು ಪ್ರದೇಶಗಳು, ದಕ್ಷಿಣ ಒಳನಾಡಿನ ಕೆಲವೆಡೆ  ಮಳೆಯಾಗಿದೆ.ಹುಣಸಗಿಯಲ್ಲಿ 13 ಸೆಂ.ಮೀ.ಮಳೆಯಾಗಿದೆ. ಕಕ್ಕೇರಿ 12, ರಬಕವಿ, ತಾಳಿಕೋಟೆ, ದಾವಣಗೆರೆ 6, ಮಹಾಲಿಂಗಪುರ, ಆಲಮಟ್ಟಿ, ನೆಲಮಂಗಲ, ಹಡಗಲಿ, ಗೌರಿಬಿದನೂರು, ಕನಕಪುರ 5, ಸುಬ್ರಹ್ಮಣ್ಯ, ಕೋಟ, ಕಾರ್ಕಳ, ಉಡುಪಿ, ಹೊನ್ನಾವರ, ಗೋಕರ್ಣ, ನೀಲ್ಕುಂದ, ಹುಬ್ಬಳ್ಳಿ, ಗುತ್ತಲ, ಶಿರಹಟ್ಟಿ, ಕುಷ್ಠಗಿ, ಹುನಗುಂದ, ಗಬ್ಬೂರು, ಜಾಲಹಳ್ಳಿ, ಬೆಂಗಳೂರು ನಗರ, ಬೆಂಗಳೂರು ವಿಮಾನ ನಿಲ್ದಾಣ, ಯಲಹಂಕ, ಭರಮಸಾಗರ 4, ಸಿದ್ದಾಪುರ, ಭಟ್ಕಳ, ಕುಮಟಾ, ಶಿರಸಿ, ಶಿರಾಲಿ, ಕುಂದಗೋಳ, ಮುಂಡರಗಿ, ಇಳಕಲ್‌, ಮುದ್ದೇಬಿಹಾಳ, ಶ್ರವಣಬೆಳಗೊಳ, ಹೊನಕೆರೆ, ಹೆಸರಘಟ್ಟ, ಹರಿಹರ, ಉಚ್ಚಂಗಿದುರ್ಗ 3, ಕುಂದಾಪುರ, ಮಂಚಿಕೇರಿ, ಖಾನಾಪುರ, ಹುಕ್ಕೇರಿ,  ಧಾರವಾಡ, ಕಾಗಿನೆಲೆ, ಸವಣೂರು, ಜಮಖಂಡಿ, ವಿಜಾಪುರ, ಬಸವನ ಬಾಗೇವಾಡಿ, ಸೇಡಂ, ಕೆಂಭಾವಿ, ಅರಸಾಳು, ಸೊರಬ, ಮಾಲೂರು, ಹೊಸಕೋಟೆ, ದೇವನಹಳ್ಳಿ, ಹರಪನಹಳ್ಳಿ, ಹೊಳಲ್ಕೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಮಧುಗಿರಿ, ಚನ್ನಪಟ್ಟಣ 2, ಅಂಕೋಲಾ, ಬನವಾಸಿ, ಲೋಂಡ, ಚಿಕ್ಕೋಡಿ, ಹಿಡಕಲ್‌, ಸಂಕೇಶ್ವರ, ಅಥಣಿ, ಕುಡಚಿ, ರಾಯಬಾಗ, ಹಾವೇರಿ, ಶಿಗ್ಗಾವಿ, ಹಾನಗಲ್, ಬ್ಯಾಡಗಿ, ಬೆಳಗಾವಿ, ಗದಗ, ಲಕ್ಷ್ಮೇಶ್ವರ, ರೋಣ,  ಬೀದರ್‌, ಹಳಿಯಾಳ, ಮಾನ್ವಿ, ಸೋಮವಾರಪೇಟೆ, ಸಾಗರ, ತ್ಯಾಗರ್ತಿ, ಆಗುಂಬೆ, ಚನ್ನರಾಯಪಟ್ಟಣ, ಮದ್ದೂರು, ಬಳ್ಳಾರಿ, ಹೊನ್ನಾಳಿ, 1 ಸೆಂ.ಮೀ.ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry