ಹುಬ್ಬಳ್ಳಿ ಉತ್ತರಕ್ಕೆ ಬಡಿಗೇರ ಎಸಿಪಿ

7

ಹುಬ್ಬಳ್ಳಿ ಉತ್ತರಕ್ಕೆ ಬಡಿಗೇರ ಎಸಿಪಿ

Published:
Updated:

ಹುಬ್ಬಳ್ಳಿ: ರಾಜ್ಯ ಗುಪ್ತಚರ ಇಲಾಖೆಯಲ್ಲಿ ಡಿವೈಎಸ್‌ಪಿ ಆಗಿದ್ದ ಎ.ಆರ್. ಬಡಿಗೇರ ಅವರನ್ನು ಹುಬ್ಬಳ್ಳಿ ಉತ್ತರ ವಿಭಾಗದ ಎಸಿಪಿಯಾಗಿ ನೇಮಕ ಮಾಡಲಾಗಿದೆ.ಉತ್ತರ ವಿಭಾಗದಲ್ಲೇ ಬಹಳ ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುವ ಬಡಿಗೇರ ಅವರಿಗೆ ಈ ಪ್ರದೇಶದ ಎಲ್ಲ `ಒಳ-ಹೊರ~ಗಳು ಚೆನ್ನಾಗಿ ಗೊತ್ತು ಎಂಬ ಮಾತು ಪೊಲೀಸ್ ವಲಯದಲ್ಲಿ ಚಾಲ್ತಿಯಲ್ಲಿದೆ.

ಇದುವರೆಗೆ ಆ ಸ್ಥಾನದಲ್ಲಿದ್ದ ಎನ್.ಎಸ್. ಪಾಟೀಲ ಅವರನ್ನು ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry