ಹುಲ್ಲು ಮಾನವ!

7

ಹುಲ್ಲು ಮಾನವ!

Published:
Updated:ಚೀನಾದ ಜನ ಮಾಂಸಾಹಾರಪ್ರಿಯರು ಎಂಬ ಮಾತಿದೆ. ಆದರೆ, 50 ವರ್ಷದಲಿ ಸಂಜು ಆ ಚಪಲವನ್ನೆಲ್ಲಾ ಬಿಟ್ಟು ಕಳೆದ ಎರಡು ವರ್ಷಗಳಿಂದ ಬರೀ ಹುಲ್ಲು ತಿಂದು ಬದುಕುತ್ತಿದ್ದಾರೆ. ಮಾಮೂಲಿ ಊಟ ಮಾಡುವ ವ್ಯಕ್ತಿಯಷ್ಟೇ ಆರೋಗ್ಯವಾಗಿರುವುದಾಗಿ ಅವರು ಹೇಳಿಕೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry