ಹುಸಿ ಪ್ರತಿಷ್ಠೆ

7

ಹುಸಿ ಪ್ರತಿಷ್ಠೆ

Published:
Updated:

ನಾಯಕನಿಗೆ ನಿಷ್ಠೆ ತೋರಲು

ಹೋಗಿ ನಗೆಪಾಟಲಿಗೆ

ಗುರಿಯಾದಿರಿ. `ಅವರಿ~ಗಿಲ್ಲದ

ಅಧಿಕಾರ ನಮಗೇಕೆ ಎಂದಿರಿ

ಇಂದ್ರನೆಂದಿರಿ, ಚಂದ್ರನೆಂದಿರಿ

ಹೊಗಳಿ ಹೊನ್ನ ಶೂಲಕ್ಕೇರಿಸಿದಿರಿ

ಅರೆದಿನವೂ ಉಳಿಯಲಿಲ್ಲ

ನಿಮ್ಮ ನಾಯಕ ನಿಷ್ಠೆ?

`ಹಸನ್ಮುಖಿ~ಯ ಎದುರು

ಹುಸಿಯಾಯಿತಲ್ಲ `ಪ್ರತಿಷ್ಠೆ~ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry