ಹೂ ಹಾಸು

7

ಹೂ ಹಾಸು

Published:
Updated:
ಹೂ ಹಾಸು

ಅಯ್ಯೋ ಚಳಿ ಅಂತ ಮತ್ತೆ ಮತ್ತೆ ಮುದುರುವ ನೇಸರನಿಗೂ, ಬಾನಿಗೂ ಕೆ.ಆರ್. ಮಾರುಕಟ್ಟೆ ಹೂ ಹಾಸಿ ಕೈಬೀಸಿ ಕರೆಯುತ್ತದೆ. ಬಿಸಿಲೇರುವ ಮುನ್ನ ಹೂ ಬಿಕರಿಯಾಗಲೆಂದು ಗುಚ್ಛದ ಕಳೆ ಕಿತ್ತು, ಒಪ್ಪಓರಣ ಮಾಡುವ ಸಡಗರ... ಹೂ ಹಾರದ `ಮಂಡಿ'ಯವನಿಗೆ ಬೆಳಿಗ್ಗೆಯೇ ಶುಭಾರಂಭ... ಗುಲಾಬಿ ಸಿದ್ಧ ಮಾಡಿದ್ದಾಯ್ತು ಜನ ಬರುವ ಮುನ್ನ ಕುಳಿತಲ್ಲೇ ಒಂದು ಕೋಳಿನಿದ್ದೆ ಮಾಡಿಬಿಡುವಾ ಎಂದು ಆಕಳಿಸುವ ಹಿರಿಯಕ್ಕ... ಅಕ್ಕಪಕ್ಕ ಎಲ್ಲೆಲ್ಲೂ ಹೂವಿನದ್ದೇ ರಂಗು... ಗುಂಗು...

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry