ಹೃದಯಾಘಾತದಿಂದ ಕ್ರಿಕೆಟ್‌ಪ್ರೇಮಿ ಸಾವು.

7

ಹೃದಯಾಘಾತದಿಂದ ಕ್ರಿಕೆಟ್‌ಪ್ರೇಮಿ ಸಾವು.

Published:
Updated:

ಹುಣಸಗಿ (ಯಾದಗಿರಿ ಜಿಲ್ಲೆ): ಭಾರತ ಮತ್ತು ಇಂಗ್ಲೆಂಡ್ ನಡುವೆ ಭಾನುವಾರ ರಾತ್ರಿ ನಡೆದ ಕ್ರಿಕೆಟ್ ವೀಕ್ಷಿಸುತ್ತಿದ್ದಾಗ, ಉದ್ವೇಗ ತಡೆದುಕೊಳ್ಳಲಾಗದೇ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.ವಜ್ಜಲ ಗ್ರಾಮದ ಸೋಮಶೇಖರಗೌಡ ಪಾಟೀಲ (45) ಎಂಬುವವರು ಕ್ರಿಕೆಟ್ ನೋಡುತ್ತಿದ್ದಾಗ ಮಧ್ಯೆ ಎದೆನೋವು ಕಾಣಿಸಿಕೊಂಡಿತು. ಮಾತ್ರೆ ನುಂಗಿ ಮತ್ತೆ ಆಟ ನೋಡುತ್ತಾ ಕುಳಿತವರು ಮನೆಯಲ್ಲೇ ಅಸುನೀಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry