ಹೆಗ್ಗನಳ್ಳಿ: ಜನಪದೋತ್ಸವ ಜಾತ್ರೆ

7

ಹೆಗ್ಗನಳ್ಳಿ: ಜನಪದೋತ್ಸವ ಜಾತ್ರೆ

Published:
Updated:

ಪೀಣ್ಯ ದಾಸರಹಳ್ಳಿ: ವಿಶ್ವಚೇತನ ಬುದ್ಧ ಎಜುಕೇಷನಲ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಸ್ವಾಮಿ ವಿವೇಕಾ­ನಂದ ಜಯಂತಿ ಅಂಗವಾಗಿ  ಜನ­ಪದೋತ್ಸವ ಜಾತ್ರೆ ಹೆಗ್ಗನಹಳ್ಳಿಯ ಮೈದಾನದಲ್ಲಿ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿ­ಸಲಾಗಿದ್ದು ಉತ್ತಮ ಪ್ರದರ್ಶನ ನೀಡಿದವರಿಗೆ ಜಾನಪದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.ಮಾಹಿತಿಗೆ 9740615 325 ಕ್ಕೆ ಕರೆ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry