ಹೆಚ್ಚುವರಿ ಬೋಗಿ

7

ಹೆಚ್ಚುವರಿ ಬೋಗಿ

Published:
Updated:

ಹುಬ್ಬಳ್ಳಿ: ಕೂಚುವೇಲಿ- ಬೆಂಗಳೂರು ಮಧ್ಯೆ ವಾರದಲ್ಲಿ ಮೂರು ದಿನ ಸಂಚರಿಸುವ ರೈಲು (16316/16315), ತಿರುವನಂತಪುರ-ಬೆಂಗಳೂರು ಮಧ್ಯೆ ವಾರಕ್ಕೊಮ್ಮೆ ಸಂಚರಿಸುವ (16322/16321) ರೈಲು ಹಾಗೂ  ತಿರುವನಂತಪುರ- ಮುಂಬೈ ಮಧ್ಯೆ ಸಂಚರಿಸುವ (16332/16331) ರೈಲಿಗೆ ಹೆಚ್ಚುವರಿ ಹವಾನಿಯಂತ್ರಿತ 3-ಟಯರ್ ಬೋಗಿ ಹಾಗೂ ದ್ವಿತೀಯ ದರ್ಜೆ ಸ್ಲೀಪರ್ ಕೋಚ್ ಅಳವಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry