ಹೆಡ್ಲಿ ಮಾಜಿ ಪತ್ನಿ ಸಾಕ್ಷಿ ಪಡೆಯಲು ಸಿದ್ಧತೆ

7

ಹೆಡ್ಲಿ ಮಾಜಿ ಪತ್ನಿ ಸಾಕ್ಷಿ ಪಡೆಯಲು ಸಿದ್ಧತೆ

Published:
Updated:

ನವದೆಹಲಿ (ಪಿಟಿಐ): ಪಾಕಿಸ್ತಾನ ಮೂಲದ ಅಮೆರಿಕ ಭಯೋತ್ಪಾದಕ ಡೇವಿಡ್ ಹೆಡ್ಲಿಯ ಮಾಜಿ ಪತ್ನಿಯ ಸಾಕ್ಷಿ ಪಡೆಯಲು ಅಗತ್ಯವಿರುವ ಅನುಮತಿ ಪತ್ರವನ್ನು ಮೊರಾಕ್ಕೊಗೆ ಕಳುಹಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಸಿದ್ಧತೆ ಮಾಡುತ್ತಿದೆ.

ವಿಶೇಷ ನ್ಯಾಯಾಲಯವು ಮೊರಾಕ್ಕೊಗೆ ಅನುಮತಿ ಪತ್ರ ಕಳುಹಿಸಲು ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಈ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry